Twelve
೧೨ [ಹನ್ನೆರಡು]
12 [Hanneraḍu]
Beverages
ಪಾನೀಯಗಳು
pānīyagaḷu.
I drink tea.
ನಾನು ಟೀ ಕುಡಿಯುತ್ತೇನೆ.
Nānu ṭī kuḍiyuttēne.
I drink coffee.
ನಾನು ಕಾಫಿ ಕುಡಿಯುತ್ತೇನೆ.
Nānu kāphi kuḍiyuttēne.
I drink mineral water.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ.
Nānu khanijayuktanīru kuḍiyuttēne.
Do you drink tea with lemon?
ನೀವು ನಿಂಬೆ ರಸದೊಂದಿಗೆ ಚಹಾ ಕುಡಿಯುತ್ತೀರಾ?
Nīvu nimbe rasadondige cahā kuḍiyuttīrā?
Do you drink coffee with sugar?
ನೀವು ಸಕ್ಕರೆಯೊಂದಿಗೆ ಕಾಫಿ ಕುಡಿಯುತ್ತೀರಾ
Nīvu sakkareyondige kāphi kuḍiyuttīrā
Do you drink water with ice?
ನೀವು ಐಸ್ನೊಂದಿಗೆ ನೀರನ್ನು ಕುಡಿಯುತ್ತೀರಾ?
Nīvu aisnondige nīrannu kuḍiyuttīrā?
The baby likes milk.
ಮಗು ಹಾಲನ್ನು ಇಷ್ಟ ಪಡುತ್ತದೆ.
Magu hālannu iṣṭa paḍuttade.