people
ಜನರು / ಜನಗಳು
I
ನಾನು
Me and you
ನಾನು ಮತ್ತು ನೀನು
Both of us
ನಾವಿಬ್ಬರು
he
ಅವನು
he and she
ಅವನು ಮತ್ತು ಅವಳು
them both
ಅವರಿಬ್ಬರು
the man
ಗಂಡ
the woman
ಹೆಂಡತಿ
the child
ಮಗು
a family
ಒಂದು ಕುಟುಂಬ
my family is here
ನನ್ನ ಕುಟುಂಬ ಇಲ್ಲಿ ಇದೆ
my family
ನನ್ನ ಕುಟುಂಬ
I am here
ನಾನು ಇಲ್ಲಿ ಇದೀನಿ
you are here
ನೀನು ಇಲ್ಲಿದಿಯಾ
he is here and she is here
ಅವನ್ನು ಇಲ್ಲಿದಾನೆ ಮತ್ತು ಅವಳು ಇಲ್ಲಿದಾಳೆ
we are here
ನಾವು ಇಲ್ಲಿದ್ದೇವೆ
you are here
ನೀವು ಇಲ್ಲಿದ್ದೀರಿ
they are all here
ಅವರೆಲ್ಲರೂ ಇಲ್ಲಿದ್ದಾರೆ